Today gold rate : ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್..! ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಭರ್ಜರಿ ಇಳಿಕೆ.
ನಮಸ್ಕಾರ ಕರ್ನಾಟಕದ ಜನತೆಗೆ ಚಿನ್ನ ಖರೀದಿ ಮಾಡುವವರಿಗೆ ಇಲ್ಲೊಂದು ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಮಟ್ಟದ ಇಳಿಕೆ ಕಂಡಿದ್ದು ಕಳೆದ ಮೂರು ದಿನಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ ಚಿನ್ನ ಖರೀದಿ ಮಾಡುವವರಿಗೆ ಸ್ವಲ್ಪ ಸಂತೋಷದ ಸುದ್ದಿ ಮೂಡಿಸಿದೆ. ಏಕೆಂದರೆ ಮೂರು ದಿನದಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ 10 ಗ್ರಾಂ ಚಿನ್ನದ ಬೆಲೆಯು ಇನ್ನೂ 1 ಲಕ್ಷದವರೆಗೂ ಆಸು ಪಾಸಿನಲ್ಲಿ ಇದೆ ಹೀಗಾಗಿ ಚಿನ್ನದ ಬೆಲೆ ಗ್ರಾಮ ಲೆಕ್ಕದಲ್ಲಿ ಸ್ವಲ್ಪ ಇಳಿಕೆಯಾಗುವುದೇ ಇನ್ನೊಂದು ವಾರದ ಒಳಗೆ ಚಿನ್ನದ ಬೆಲೆ ಮಾದ್ಯಮ ವರ್ಗದ ಜನರು ಚಿನ್ನ ಕರೆದಿ ಮಾಡಬಹುದು ಎನ್ನುವಂತಿದೆ. ಇವತ್ತಿನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ ಎಂಬ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.
ಚಿನ್ನದ ಬೆಲೆಯು ಕಳೆದ ಮೂರು ದಿನಗಳಿಂದ ಇಳಿಕೆಯ ಹಾದಿಯಲ್ಲಿದೆ. ಇಂದು ಸಹ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದ್ದು ವಿಶ್ವದ ಅತ್ಯಂತ ಯುದ್ಧಭೀತಿಯ ನಡುವೆ ಚಿನ್ನದ ಬೆಲೆ ಇಳಿಕೆಯಾಗಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣ ಷೇರು ಮಾರುಕಟ್ಟೆಯಲ್ಲಿ ಚಿರವಾಗಿರುವುದು ಅಂದರೆ ಹೇಳಲಾಗುತ್ತದೆ ಅದಲ್ಲದೆ ಈ ತಿಂಗಳ ವಿಶೇಷ ಕಾರ್ಯಕ್ರಮಗಳು ಹೆಚ್ಚಾಗಿ ಇಲ್ಲದೇ ಇರುವುದರಿಂದ ಚಿನ್ನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿಲ್ಲ ಹಾಗಾಗಿ ಚಿನ್ನದ ಬೆಲೆ ಕಡಿಮೆ ಕಂಡುಬಂದಿದೆ.
Today gold rate ಇಂದಿನ ಚಿನ್ನ ಮತ್ತು ಬೆಳೆ ಬೆಲೆ ವಿವರ.
18 ಕ್ಯಾರೇಟ್ ಚಿನ್ನದ ಬೆಲೆ :- 18 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 70491 ರೂಪಾಯಿ ನಿಖರ ಬೆಲೆ ಆಗಿದ್ದು 61 ರೂಪಾಯಿ ಇಳಿಕೆ ಕಂಡಿದೆ. ಇನ್ನು ಹತ್ತು ಗ್ರಾಂ ಚಿನ್ನದ ಬೆಲೆಯು 74, 910 ರೂಪಾಯಿ ಇದ್ದು ನಿನ್ನೆಗಿಂತ 610 ರೂಪಾಯಿ ಕಡಿಮೆಯಾಗಿದೆ ಎಂದು ಹೇಳಬಹುದು..
Sslc, puc ಪದವಿ ವಿದ್ಯಾರ್ಥಿಗಳಿಗೆ 35,000 ಪ್ರೋತ್ಸಾಹ ಸಹಾಯ ಧನ..! ಈ ರೀತಿಯಾಗಿ ಅರ್ಜಿ ಸಲ್ಲಿಸಿ..
22 ಕ್ಯಾರೆಟ್ ಚಿನ್ನದ ಬೆಲೆ :- 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 9,155 ನಿಖರ ಬೆಲೆ ಇದ್ದು ನಿನಗೆ ಹೋಲಿಕೆ ಮಾಡಿದರೆ 75 ರೂಪಾಯಿ ಕಡಿಮೆ ಆಗಿದೆ ಇನ್ನು 22 ಕ್ಯಾರೆಟ್ ಚಿನ್ನದ ಹತ್ತು ಗ್ರಾಮೀಣ ಚಿನ್ನದ ಬೆಲೆಯು 91,550 ರೂಪಾಯಿ ಇದ್ದು ನಿನ್ನೆಗಿಂತ ಏಳೂರ ಐವತ್ತು ರೂಪಾಯಿ ಕಡಿಮೆ ಆಗಿದೆ.
Today gold rate ಬೆಳ್ಳಿ ಬೆಲೆ
ಸ್ನೇಹಿತರೆ ಇಂದು ಬೇಳೆ ಬೆಲೆ ಸಹ ಭರ್ಜರಿ ಇಳಿಕೆಯಾಗಿದ್ದು ಬೆಳ್ಳಿ ಬೆಲೆಯು ಪ್ರತಿ ಗ್ರಾಂ ಗೆ 109 ರೂಪಾಯಿ ಆಗಿದ್ದು ಹತ್ತು ಗ್ರಾಂ ಗೆ 1090 ರೂಪಾಯಿ ಹಾಗೂ 100 ಗ್ರಾಂಗೆ 10,900 ರೂಪಾಯಿ ಆಗಿದೆ..