SBI RECRUITMENT 2025 : SBI ಪಿಓ 541 ಖಾಲಿ ಹುದ್ದೆಗಳಿಗೆ ಅರ್ಜಿ ಆರಂಭ..! 84,000 ದಿಂದ 85,000 ವರೆಗೂ ಸಂಬಳವಿದೆ.!

SBI RECRUITMENT 2025 : SBI ಪಿಓ 541 ಖಾಲಿ ಹುದ್ದೆಗಳಿಗೆ ಅರ್ಜಿ ಆರಂಭ..! 84,000 ದಿಂದ 85,000 ವರೆಗೂ ಸಂಬಳವಿದೆ.!

ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ 541 ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಾರಂಭ ಮಾಡಲಾಗಿದೆ 2025 -26 ಆರ್ಥಿಕ ವರ್ಷಕ್ಕಾಗಿ ನಡೆಸಲಾಗದ ನೇಮಕಾತಿ ಯಾಗಿದೆ. ಆಸಕ್ತ ಉಳ್ಳ ಅಭ್ಯರ್ಥಿಗಳು 24 ಜೂನ್ 2025 ರಿಂದ ಜುಲೈ 14 2025 ಹೊರಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

 

ಹುದ್ದೆಯ ಮುಖ್ಯ ವಿವರಗಳು SBI RECRUITMENT 2025.

  • ಒಟ್ಟು ಹುದ್ದೆಗಳ ಸಂಖ್ಯೆ :- 541. 
  • ಸಂಬಳ :- 84 ಸಾವಿರದಿಂದ 85,000 ವರೆಗೂ ಪ್ರತಿ ತಿಂಗಳು ( ಮೂಲವೇತನ 48,480 + ಭತ್ಯಗಳು )
  • ಅರ್ಜಿ ಶುಲ್ಕ :- ಸಾಮಾನ್ಯ ವರ್ಗ OBC/EWS : 750 SC/ST /PWBD : ಯಾವುದೇ ಶುಲ್ಕವಿಲ್ಲ 
  • ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ : 14 ಜುಲೈ 2025. 
  • ಅಧಿಕೃತ ವೆಬ್ಸೈಟ್ :- https://sbi.co.in 

 

SBI RECRUITMENT 2025 ಅರ್ಹತಾ ಮಾನದಂಡಗಳು.

ಶೈಕ್ಷಣಿಕ ಹರ್ಹತೆ :- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.

ವಯಸ್ಸಿನ ಮಿತಿ :- ಕಾಣಿಸ್ತಾ 21 ವರ್ಷದಿಂದ ಗರಿಷ್ಠ 30 ವರ್ಷದ ಒಳಗೆ ಇರಬೇಕು.

 

ಆಯ್ಕೆ ಪ್ರಕ್ರಿಯೆ.

ಪ್ರಾಥಮಿಕ ಪರೀಕ್ಷೆ ( ಜುಲೈ ಹಾಗೂ ಆಗಸ್ಟ್ 2025 )

ನೂರು ಅಂಕಗಳ ವಸ್ತುನಿಷ್ಠ ಪರೀಕ್ಷೆ ( ಇಂಗ್ಲಿಷ್, ರಿಸೈನಿಂಗ್, ಕ್ವಾಂಟಿಟೀಟಿವ ಆಪ್ಟಿಟ್ಯೂಡ್ ) 

 

ಮುಖ್ಯ ಪರೀಕ್ಷೆ. ( ಸಪ್ಟೆಂಬರ್ 2025 ) ವಿವರಣಾತ್ಮಕ + ವಸ್ತುನಿಷ್ಠ ಪರೀಕ್ಷೆ ಇರುತ್ತದೆ. 

ಸಂದರ್ಶನ 

ಸಂದರ್ಶನ ( ಅಕ್ಟೋಬರ್ – ನವೆಂಬರ್ 2025 )

ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆಗಳು ಮತ್ತು ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ.

 

ಅರ್ಜಿ ಸಲ್ಲಿಸುವುದು ಹೇಗೆ ?

  • SBI ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
  • Careers ವಿಭಾಗದಲ್ಲಿ SBI PO 2025 ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ನೋಂದಣಿ ಮಾಡಿ ಮತ್ತು ಲಾಗಿನ್ ವಿವರಗಳನ್ನು ಪಡೆದುಕೊಳ್ಳಿ.
  • ಅರ್ಜಿ ನಮೂನೆ ಪೂರ್ಣಗೊಳಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
  • ಸುಂಕ ಪಾವತಿಸಿ ಮತ್ತು ಸಲ್ಲಿಸಿದ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.

 

ಪ್ರಮುಖ ದಿನಾಂಕಗಳು.

ಪ್ರಾಥಮಿಕ ಪರೀಕ್ಷೆ :- ಜುಲೈ / ಆಗಸ್ಟ್ 2025

ಮುಖ್ಯ ಪರೀಕ್ಷೆ :- ಸಪ್ಟೆಂಬರ್ 2025

ಅಂತಿಮ ಫಲಿತಾಂಶ:- ನವೆಂಬರ್, ಡಿಸೆಂಬರ್ 2025.

 

ಯಾವುದೇ ಪ್ರಶ್ನೆಗಳಿದ್ದರೆ.

ಇ-ಮೇಲ್ :- recruitment@SBI.co.in

Helpline :- 1800-425-3800

Leave a Comment