Ration card : ರೇಷನ್ ಕಾರ್ಡ್ ತಿದ್ದುಪಡಿಗೆ ಈ ಹೊಸ ದಾಖಲೆಗಳು ಕಡ್ಡಾಯ..! ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ.
ನಮಸ್ಕಾರ ಕರ್ನಾಟಕದ ಜನತೆಗೆ ಈ ಲೇಖನದ ಮೂಲಕ ತಿಳಿಸುವ ವಿಷಯವೆಂದರೆ. ನಿಮ್ಮ ರೇಷನ್ ಕಾರ್ಡ್ ನಲ್ಲಿ ಮಾಹಿತಿ ತಪ್ಪಾಗಿದ್ದರೆ ಸರ್ಕಾರದಿಂದ ಸಿಗುವ ರೇಷನ್ ಸೌಲಭ್ಯವು ಅತಿತರ ಯೋಜನೆಗಳು ಲಾಭ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ ಇದನ್ನು ತಪ್ಪಿಸಲು ಸರ್ಕಾರವು ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಸುಲಭ ವ್ಯವಸ್ಥೆ ಮಾಡಲಾಗಿದೆ. ಈ ಕುರಿತಾದ ಸಂಪೂರ್ಣವಾದ ಮಾಹಿತಿ ಈ ಕೆಳಗೆ ನೀಡಲಾಗಿದೆ ತಪ್ಪದೇ ವೀಕ್ಷಿಸಿ.
Ration card ತಿದ್ದು ಮಾಡಲು ಹೇಗೆ ಅರ್ಜಿ ಸಲ್ಲಿಸಬೇಕು. ?
ಆನ್ಲೈನ್ ಮುಖಾಂತರ : https://ahara.kar.nic.in ಅಥವಾ Karnataka ration card ಮೊಬೈಲ್ ಅಪ್ಲಿಕೇಶನ್ ಬಳಸಿಕೊಳ್ಳಿ.
ಆಫ್ಲೈನ್ ಮುಖಾಂತರ : ಗ್ರಾಮ್ ಒನ್ ಸೆಂಟರ್, ಅಟಲ್ ಜನ ಸೇವ ಕೇಂದ್ರ, ಮತ್ತು ಬೆಂಗಳೂರು ಒನ್ ಇಂತಹ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.
Ration card ಯಾವ ದಾಖಲೆಗಳು ಕಡ್ಡಾಯವಾಗಿ ಬೇಕು.
ಹೆಸರು ತಿದ್ದುಪಡಿಗೆ : ಜನ್ಮ ಪ್ರಮಾಣ ಪತ್ರ, ಮತ್ತು ಶಾಲಾ ಪ್ರಮಾಣ ಪತ್ರ.
ವಿಳಾಸ ಬದಲಾವಣೆ : ವಿದ್ಯುತ್ ವಿಲ್, ನಿವಾಸದ ಪ್ರಮಾಣಪತ್ರ, ಬಾಡಿಗೆ ಒಪ್ಪಂದ, ಮುಂತಾದವುಗಳು
ಹೊಸ ಸದಸ್ಯರನ್ನು ಸೇರಿಸಲು : ಆಧಾರ್ ಕಾರ್ಡ್, ಜನ್ಮ ಪ್ರಮಾಣ ಪತ್ರ, ಸಂಬಂಧ ದೃಢೀಕರಣ ಪತ್ರಗಳು,
ಸದಸ್ಯರನ್ನು ತೆಗೆದುಹಾಕುವ : ಮರಣ ಪ್ರಮಾಣ ಪತ್ರ, ( ಸಾವಿನ ಸಂದರ್ಭದಲ್ಲಿ ) ಮದುವೆಯಾಗಿದ್ದಲ್ಲಿ ( ಲಗ್ನ ಪತ್ರಿಕೆ ) ಅಧಿಕೃತ ದಾಖಲೆಗಳು.
APL/BPL ವರ್ಗ ಬದಲಾವಣೆ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ.

ಅರ್ಜಿಯ ಸ್ಥಿತಿ ಪರಿಶೀಲಿಸುವುದು ಹೇಗೆ ?
ಅರ್ಜಿ ಸಲ್ಲಿಸಿದ ನಂತರ ವೆಬ್ಸೈಟ್ನಲ್ಲಿ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಪ್ರಗತಿಯನ್ನು ನೋಡಬಹುದು. ಸಾಮಾನ್ಯವಾಗಿ ತಿದ್ದುಪಡಿ ಪತ್ರಿಕೆ 15 ರಿಂದ 20 ದಿನಗಳ ಬೇಕಾಗುತ್ತದೆ. ಹಾಗೂ ಯಾವುದೇ ಆನ್ಲೈನ್ ಸೆಂಟರ್ ಗೆ ಹೋಗಿ ಪರಿಶೀಲನೆ ಮಾಡಬಹುದು.
ಗಮನಿಸಬೇಕಾದ ಅಂಶಗಳು ಯಾವ್ಯಾವು ?
ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡಿಗೆ ಲಿಂಕ್ ಮಾಡಿದ ಮೊಬೈಲ್ ನಂಬರ್ ಬಳಸಿಕೊಂಡು ಓಟಿಪಿ ಪಡೆಯಬೇಕು ಪಾಸ್ಪೋರ್ಟ್ ಗಾತ್ರದ ಫೋಟೋ ವಿಳಾಸದ ಪುರಾವೆ ಮತ್ತು ID ಪ್ರೂಫ್ ಇರಬೇಕು.