Gold rate today : ಚಿನ್ನದ ಬೆಲೆಯಲ್ಲಿ ಸತತ ಭರ್ಜರಿ ಇಳಿಕೆ, ಇಂದು ಜೂನ್ 26 ಹತ್ತು ಗ್ರಾಂ ಚಿನ್ನದ ಬೆಲೆ ಎಷ್ಟಿದೆ ? ಇಲ್ಲಿದೆ ಕಂಪ್ಲೀಟ್ ಮಾಹಿತಿ.

Gold rate today : ಚಿನ್ನದ ಬೆಲೆಯಲ್ಲಿ ಸತತ ಭರ್ಜರಿ ಇಳಿಕೆ, ಇಂದು ಜೂನ್ 26 ಹತ್ತು ಗ್ರಾಂ ಚಿನ್ನದ ಬೆಲೆ ಎಷ್ಟಿದೆ ? ಇಲ್ಲಿದೆ ಕಂಪ್ಲೀಟ್ ಮಾಹಿತಿ.

ಸ್ನೇಹಿತರೆ ಚಿನ್ನದ ದರ ಇತ್ತೀಚಿಗೆ ಕುಸಿತ ಕಂಡು ಜಾಗತಿಕ ಮತ್ತು ದೇಶಿಯ ಮಾರುಕಟ್ಟೆಗಳಲ್ಲಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ ಎಂದು ನೋಡಬಹುದು. ಚಿನ್ನವು ಶತಮಾನಗಳ ಸಂಪತ್ತಿನ ಸಂಕೇತವಾಗಿ ಹೂಡಿಕೆ ಆಯ್ಕೆಯಾಗಿದೆ ಮತ್ತು ಆವರಣಗಳ ರೂಪದಲ್ಲಿ ಭಾರತೀಯರ ಜೀವನದ ಅವಿಭಾಜ್ಯ ಭಾಗವಾಗಿದೆ ಆದರೆ ಇತ್ತೀಚಿನ ದರ ಕುಚಿತವು ಗ್ರಾಹಕರಿಗೆ ಮತ್ತು ಹುಡುಕದಾರರಿಗೆ ಹಾಗೂ ವ್ಯಾಪಾರಿಗಳಿಗೆ ಹೊಸ ಅವಕಾಶಗಳನ್ನು ಮತ್ತು ಸವಾಲುಗಳನ್ನು ತಂದಿದೆ. ಈ ಲೇಖನದಲ್ಲಿ ಚಿನ್ನದ ದರ ಕುಸಿತದ ಕಾರಣಗಳು ಮತ್ತು ಅದರ ಪರಿಣಾಮಗಳನ್ನು ವಿವರಿಸಲಾಗಿದೆ ತಪ್ಪದೆ ಪರಿಶೀಲಿಸಿ.

Gold rate today ಜೂನ್ 26 ಚಿನ್ನ ಮತ್ತು ಬೆಳ್ಳಿಯ ಬೆಲೆ.

ಚಿನ್ನದ ದರ ಕುರಿತಕ್ಕೆ ಜಾಗತಿಕ ಆರ್ಥಿಕತೆಯಲ್ಲಿ ಹೇರಳಿತಗಳು ಡಾಲರ್ ನ ಶಕ್ತಿ ಹೆಚ್ಚಳ ಮತ್ತು ಕೇಂದ್ರೀಯ ಬ್ಯಾಂಕುಗಳು ನೀತಿಗಳು ಪ್ರಮುಖ ಕಾರಣಗಳಾಗಿವೆ ಎಂದು ಹೇಳಬಹುದು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗಿರುವುದರಿಂದ ಮತ್ತು ಶೇರ್ ಮಾರುಕಟ್ಟೆಯಲ್ಲಿ ಪರ್ಯಾಯ ಹೂಡಿಕೆಗಳಿಗೆ ಹೆಚ್ಚಿನ ಒಲವು ತೋರಿರುವುದು ದರ ಕುಷ್ಟಕ್ಕೆ ಇನ್ನಷ್ಟು ಕಾರಣವಾಗಿದೆ ಎಂದು ಹೇಳಬಹುದು. ಭಾರತದಲ್ಲಿ ಆಮದು ಸುಂಕದ ಏರಿಳಿತಗಳು ಮತ್ತು ಗ್ರಾಹಕರ ಖರೀದಿ ಚಟುವಟಿಕೆಯಲ್ಲಿ ಕಡಿಮೆಯಾದ ಆಸಕ್ತಿ ಬೆಳವಣಿಗೆ ಕೊಡುಗೆ ನೀಡಿದೆ ಈ ಕುಸಿತದ ಚಿನ್ನ ಖರೀದಿ ಮಾಡುವವರಿಗೆ ಒಂದು ಒಳ್ಳೆಯ ಅವಕಾಶ ಎನ್ನಬಹುದು.

 

ಆಧಾರ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವುದಕ್ಕೆ ಸರ್ಕಾರದಿಂದ ಹೊಸ ಆದೇಶ ಬಿಡುಗಡೆ. ಇಲ್ಲಿದೆ ಸಂಪೂರ್ಣ ಮಾಹಿತಿ.

 

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳೆಯ ಬೆಲೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ : 98,940 ಇದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.90,690 ರೂಪಾಯಿ ಹಾಗೂ ಬೆಳ್ಳಿಯ ಬೆಲೆ ಒಂದು ಕೆಜಿಗೆ ರೂ. 1, 07,900 ರೂಪಾಯಿ ಇದೆ.

Gold rate today ಕರ್ನಾಟಕದಲ್ಲಿನ ಚಿನ್ನದ ಬೆಲೆ ಈ ಕೆಳಗಿನಂತಿವೆ.

ಒಂದು ಗ್ರಾಂ ಚಿನ್ನ

18 ಕ್ಯಾರೆಟ್ ಚಿನ್ನದ ಬೆಲೆ :- 7,420 ರುಪಾಯಿಗಳು
22 ಕ್ಯಾರೆಟ್ ಚಿನ್ನದ ಬೆಲೆ :- 9,069 ರೂಪಾಯಿಗಳು.
24 ಕ್ಯಾರೆಟ್ ಚಿನ್ನದ ಬೆಲೆ :- 9,894 ರೂಪಾಯಿಗಳು

ಎಂಟು ಗ್ರಾಂ ಚಿನ್ನದ ಬೆಲೆ ( 8GM)

18 ಕ್ಯಾರೆಟ್ ಚಿನ್ನದ ಬೆಲೆ :- 59,360
22 ಕ್ಯಾರೆಟ್ ಚಿನ್ನದ ಬೆಲೆ :- 72,552 ರೂಪಾಯಿಗಳು.
24 ಕ್ಯಾರೆಟ್ ಚಿನ್ನದ ಬೆಲೆ :- 79,152ರೂಪಾಯಿಗಳು

10 ಗ್ರಾಂ ಚಿನ್ನದ ಬೆಲೆ ( 10GM )

18 ಕ್ಯಾರೆಟ್ ಚಿನ್ನದ ಬೆಲೆ :- 74,200 ರೂಪಾಯಿಗಳು
22 ಕ್ಯಾರೆಟ್ ಚಿನ್ನದ ಬೆಲೆ :- 90,690ರೂಪಾಯಿಗಳು.
24 ಕ್ಯಾರೆಟ್ ಚಿನ್ನದ ಬೆಲೆ :- 98,940 ರೂಪಾಯಿಗಳು

100 ಗ್ರಾಂ ಚಿನ್ನ ಬೆಲೆ ( GM )

18 ಕ್ಯಾರೆಟ್ ಚಿನ್ನದ ಬೆಲೆ :- 7,42,000 ರೂಪಾಯಿಗಳು.
22 ಕ್ಯಾರೆಟ್ ಚಿನ್ನದ ಬೆಲೆ :- 9,06,900ರೂಪಾಯಿಗಳು.
24 ಕ್ಯಾರೆಟ್ ಚಿನ್ನದ ಬೆಲೆ :- 9,89,400 ರೂಪಾಯಿಗಳು.

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ( 1 ಗ್ರಾಂ ) ಬೆಲೆ.

  • ಚೆನ್ನೈ : 9,069 ರೂಪಾಯಿಗಳುದೆ
  • ದೇಹಲಿ : 9,084 ರೂಪಾಯಿಗಳ
  • ಮುಂಬೈ : 9,069 ರೂಪಾಯಿಗಳು
  • ಕಲ್ಕತ್ತಾ : 9,069 ರೂಪಾಯಿಗಳು
  • ಬೆಂಗಳೂರು : 9,069 ರೂಪಾಯಿಗಳು
  • ಹೈದರಾಬಾದ್ : 9,069 ರೂಪಾಯಿಗಳು
  • ಕೇರಳ : 9,069 ರೂಪಾಯಿಗಳು
  • ವಡೋದರ : 9,074 ರೂಪಾಯಿಗಳು
  • ಅಹ್ಮದಾಬಾದ್ : 9,074 ರೂಪಾಯಿಗಳು.

ವಿವಿಧ ನಗರಗಳಲ್ಲಿನ ಬೆಳೆಯ ದರ ( 100 ಗ್ರಾಂ )

  • ಚೆನ್ನೈ : 11,790 ರೂಪಾಯಿಗಳು
  • ಮುಂಬೈ : 10, 790 ರೂಪಾಯಿಗಳು
  • ದೆಹಲಿ : 10, 790 ರೂಪಾಯಿಗಳು
  • ಕಲ್ಕತ್ತಾ : 10, 790 ರೂಪಾಯಿಗಳು
  • ಬೆಂಗಳೂರು : 10, 790 ರೂಪಾಯಿಗಳು
  • ಹೈದರಾಬಾದ್ : 11,790 ರೂಪಾಯಿಗಳು
  • ಪುಣೆ : 10, 790 ರೂಪಾಯಿಗಳು
  • ವಡೋದರ : 10, 790 ರೂಪಾಯಿಗಳು
  • ಅಹಮದಾಬಾದ್ : 10, 790 ರೂಪಾಯಿಗಳು
  • ಕೇರಳ : 11,790 ರೂಪಾಯಿಗಳು.

 

ಚಿನ್ನದ ದರ ಕುರಿತದ ಆರ್ಥಿಕ ಮಾರುಕಟ್ಟೆಯಲ್ಲಿ ಗತಿ ಶೀಲತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಇದು ಗ್ರಹಕರಿಗೆ ಹಾಗೂ ಹುಡುಕದಾರರಿಗೆ ಹೊಸ ಮಾರ್ಗವನ್ನು ಮಟ್ಟಿಗೆ ಈ ಸಮಯ ಖರ್ಜಿ ಮಾಡುವವರಿಗೆ ಒಂದು ಒಳ್ಳೆಯ ಕಾಲವೆಂದು ಭಾವಿಸಿದರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯವಾಗಿದೆ ಭವಿಷ್ಯದಲ್ಲಿ ಚಿನ್ನದ ದರವು ಮತ್ತು ಏರಳಿತ ಕಾಣಬಹುದ ಆದರು ಇದರ ಶಾಶ್ವತ ಮೌರ್ಯ ಭಾರತೀಯ ಸಂಸ್ಕೃತಿಯಲ್ಲಿ ಎಂದಿಗೂ ಕಡಿಮೆಯಾಗುವುದಿಲ್ಲ.

 

 

Leave a Comment