Canara Bank home loan : ಕೆನರಾ ಬ್ಯಾಂಕ್ ನಲ್ಲಿ 50 ಲಕ್ಷ ಹೋಂ ಲೋನ್ ಗೆ ಬಡ್ಡಿ EMI ಎಷ್ಟಾಗುತ್ತದೆ..! ಇಲ್ಲಿದೆ ಸಂಪೂರ್ಣ ಮಾಹಿತಿ.

Canara Bank home loan : ಕೆನರಾ ಬ್ಯಾಂಕ್ ನಲ್ಲಿ 50 ಲಕ್ಷ ಹೋಂ ಲೋನ್ ಗೆ ಬಡ್ಡಿ EMI ಎಷ್ಟಾಗುತ್ತದೆ..! ಇಲ್ಲಿದೆ ಸಂಪೂರ್ಣ ಮಾಹಿತಿ

 

ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ. 2025 ಜೂನ್ ನಲ್ಲಿ ರಿಸರ್ವ  ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೋ ದರವನ್ನು 0.50% ಇಳಿಸಿ 5.50% ಗೆ ತಲುಪಿದೆ ಈ ನಿರ್ಧಾರವನ್ನು ಹಲವಾರು ಬ್ಯಾಂಕುಗಳು ತಮ್ಮ ಲೋನ್ ಬಡ್ಡಿ ದರಗಳನ್ನು ಪರಿಸ್ಕರಿಸುತ್ತಿದ್ದು ಈ ಎಂ ಐ ತಗ್ಗಿಸುವ ಪ್ರಯತ್ನದಲ್ಲಿ ಇದ್ದಾರೆ.

 

ಇದನ್ನು ಅನುಸರಿಸಿ ಕೆನರಾ ಬ್ಯಾಂಕ್ ತನ್ನ ಹೋಂ ಲೋನ್ ಮತ್ತು ವೆಹಿಕಲ್ ಲೋನ್ ಬಡ್ಡಿ ದರಗಳನ್ನು ಕಡಿತ ಮಾಡಿಕೊಂಡಿದೆ ಹೊಸದಾಗಿ ಲೋನ್ ಪಡೆಯುವವರಿಗೆ ಇದು ಲಾಭದಾಯಕ ಮಾಹಿತಿ ಜೂನ್ 12ರಿಂದ ಈ ಹೊಸ ದರಗಳು ಪ್ರಾರಂಭವಾಗಲಿದೆ.

ಬೆಳೆ ಹಾನಿ ಪರಿಹಾರ ಪಡೆದ ರೈತರ ಹಳ್ಳಿವರು ಪಟ್ಟಿ ಬಿಡುಗಡೆ..! ನಿಮಗೂ ಜಮಾ ಅಗಿದೇನ ಈ ರೀತಿಯಾಗಿ ಚೆಕ್ ಮಾಡಿ…

 

Canara Bank home loan ಕೆನರಾ ಬ್ಯಾಂಕ್ ಹೋಂ ಲೋನ್ ಲೆಕ್ಕಚಾರ.

ಸ್ನೇಹಿತರೆ ಕೆನರಾ ಬ್ಯಾಂಕ್ ತನ್ನ ರೆಪೂ ಲಿಂಕ್ ಲೆಂಡಿಂಗ್ ರೇಟ್ ಅನ್ನು 8.75% ರಿಂದ 8.25% ಗೆ ಇಳಿಸಲಾಗಿದೆ. ಇದರಿಂದಾಗಿ ಹೋಂ ಲೋನ್ ಬಡ್ಡಿ ದರಗಳು 7.90 ಪರ್ಸೆಂಟೇಜ್ ನಿಂದ 7.40% ಕಾರ್ ಲೋನ್ ಗಳು ದರ 8.2 0% ರಿಂದ 7.70 ಪರ್ಸೆಂಟ್ ಆಗಿದೆ.

 

ಉದಾಹರಣೆಗೆ 20 ವರ್ಷಗಳ ಅವಧಿಗೆ 50 ಲಕ್ಷದ ಹೋಂ ಲೋನ್ ತೆಗೆದುಕೊಂಡರೆ ಈಗ EMI ₹39,974.48 ಆಗುತ್ತದೆ ಇದಕ್ಕೂ ಮುಂಚೆ ₹41,511.36 ಇತ್ತು ಪ್ರತಿ ತಿಂಗಳು ₹1,536.88 ಉಳಿಯುತ್ತದೆ.

 

ಇದೇ ರೀತಿಯಾಗಿ ಇತರ ಸಾರ್ವಜನಿಕ ಬ್ಯಾಂಕುಗಳಲ್ಲಿ ಕೂಡ ಬಡ್ಡಿದರ ಇಳಿಕೆಗೆ ಮುಂದಾಗಿವೆ ಎಂದು ನೋಡಬಹುದು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ತಮ್ಮ RLLR ದರವನ್ನು 8.85% ರಿಂದ 8.35% ಗೆ ತಿಳಿಸಿದ್ದರೆ ಬ್ಯಾಂಕ್ ಆಫ್ ಬರೋಡ 8.15% ತಂದಿದೆ

 

Canara Bank home loan ಹೊಸ ಬಡ್ಡಿ ದರಗಳ ಸೌಕರ್ಯಗಳೊಂದಿಗೆ ಗ್ರಾಹಕರು ಮೂರು ಸಾಲ ಆಯ್ಕೆಗಳನ್ನು ನೋಡಬಹುದು. 

  • ಫ್ಲೋಟಿಂಗ್ ರೇಟ್ ಲೋನ್ ಮಾರುಕಟ್ಟೆ ಸ್ಥಿತಿಗತಿಯ ಮೇರೆಗೆ ಬಡ್ಡಿ ದರಗಳು ಬದಲಾಗುತ್ತವೆ. 
  • ರೆಪೋ ಲಿಂಕಡ ಲೋನ್ RBI ದರ ಬದಲಾಗಿದ್ದಂತೆ ಇಎಂಐ ಸಹ ಬದಲಾಗುತ್ತದೆ. 
  • ಫಿಕ್ಸೆಡ್ ರೇಟ್ ಲೋನ್ ಸ್ಥಿರ EMI ಇಚ್ಚಿಸುವವರಿಗೆ ಸೂಕ್ತವಾದ ಆಯ್ಕೆಯನ್ನು ಬಹುದು. 

 

ಗ್ರಾಹಕರು ತಮ್ಮ ಹಣಕಾಸು ಪರಿಸ್ಥಿತಿಗೆ ತಕ್ಕಂತೆ ಆಯ್ಕೆ ಮಾಡುವ ಅವಕಾಶಗಳು ಇವೆ ಕಡಿಮೆ ಬಡ್ಡಿ ದರದಿಂದಾಗಿ ಮನೆ ಕಾರು ಖರೀದಿ ಕನಸು ಸಾಕಾರಗೊಳಿಸುವುದು ಉತ್ತಮ ಅವಕಾಶ ನಿರ್ಮಾಣವಾಗಿದೆ ಎಂದು ನೋಡಬಹುದು..

Leave a Comment