Gold loan : ಯಾವುದೇ ಬ್ಯಾಂಕ್ ಮತ್ತು ಫೈನಾನ್ಸ್ ನಲ್ಲಿ ಚಿನ್ನದ ಮೇಲೆ ಸಾಲ ಪಡೆಯಲು ಹೊಸ ರೋಲ್ಸ್ ಜಾರಿ..!

Gold loan : ಯಾವುದೇ ಬ್ಯಾಂಕ್ ಮತ್ತು ಫೈನಾನ್ಸ್ ನಲ್ಲಿ ಚಿನ್ನದ ಮೇಲೆ ಸಾಲ ಪಡೆಯಲು ಹೊಸ ರೋಲ್ಸ್ ಜಾರಿ..! 

 

ನಮಸ್ಕಾರ ಕರ್ನಾಟಕದ ಜನತೆಗೆ ಲೇಖನದ ಮುಖಾಂತರ ತಿಳಿಸಲು ಬಯಸುವ ವಿಷಯವೆಂದರೆ. ಗ್ರಾಹಕರಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಸುಲಭ ಮಾಡುವುದರ ದೆಸೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನದ ಮೇಲೆ ಸಾಲ ನೀಡುವುದು ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ಬದಲಾವಣೆಗಳನ್ನು ಸಾಲದಾತರು ಮತ್ತು ಸಾಲ ಪಡೆಯುವವರಿಗೆ ಪ್ರಯೋಜನಕಾರಿಯಾಗುತ್ತವೆ. ಈ ವರದಿಯಲ್ಲಿ ಹೊಸ ನಿಯಮಗಳ ವಿವರಗಳು ಅವುಗಳಿಂದ ಗ್ರಾಹಕರಿಗೆ ಲಭ್ಯವಾಗುವ ಪ್ರಯೋಜನಗಳು ಮತ್ತು ಇತರ ಮುಖ್ಯ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

 

Gold loan 10 ಗ್ರಾಂ ಚಿನ್ನದ ಮೇಲೆ ಸಾಲದ ಮಿತಿ ಹೆಚ್ಚಳ.

ಹಿಂದೆ 10 ಗ್ರಾಂ ಚಿನ್ನದ ಮಾರುಕಟ್ಟೆ ಮೌಲ್ಯದ 75% ಅಷ್ಟು ಮಾತ್ರ ಸಾಲವಾಗಿ ನೀಡಲಾಗುತ್ತಿತ್ತು. ಆದರೆ ಹೊಸ ನಿಯಮಗಳ ಪ್ರಕಾರವಾಗಿ ಈಗ 85% ರಷ್ಟು ಸಾಲ ನೀಡಲು ಹಣವು ಮಾಡಿ ಕೊಟ್ಟಿದೆ. ಗ್ರಾಹಕರಿಗೆ ಇದು ಸಂತೋಷಕ ಸುದ್ದಿ ಎಂದು ಹೇಳಬಹುದು.

ಪಿಎಂ ಕಿಸಾನ್ ಯೋಜನೆಯ 20ನೆಯ ಕಂತು ಈ ವಾರದ ಒಳಗೆ ಜಮಾ..! ಈ ರೀತಿಯಾಗಿ ಚೆಕ್ ಮಾಡಿ 

 

ಉದಾಹರಣೆಗೆ ;

ರೂ. 1 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅಡವಿಟ್ಟರೆ 85,000 ರುಪಾಯಿ ವರೆಗೂ ಸಾಲ ಪಡೆದುಕೊಳ್ಳಬಹುದು.

 

2.5 ಲಕ್ಷ ರೂಪಾಯಿಗಳವರೆಗೆ ಕ್ರೆಡಿಟ್ ಮೌಲ್ಯಮಾಪನದ ಅಗತ್ಯವಿದೆ.

2.5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಮೊತ್ತದ ಚಿನ್ನದ ಸಾಲಗಳಿಗೆ ಆದಾಯ ಪತ್ರ ಅಥವಾ ಕ್ರಿಕೆಟ್ ಸ್ಕೋರ್ ಶೀಲನೆ ಮಾಡುವುದು ಅಗತ್ಯವಿಲ್ಲ. ಇದು ಸಣ್ಣ ಮತ್ತು ಮಧ್ಯಮ ವರ್ಗದ ಸಹಕಾರರಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಸಾಲ ಪಡೆಯುವುದನ್ನು ಸಹಾಯಮಾಡುತ್ತದೆ

 

Gold loan ಸಾಲ ತೀರಿದ ಬಳಕೆ ಚಿನ್ನ & ಬೆಳ್ಳಿಯನ್ನು ತ್ವರಿತ ವಾಪಸ್ ಪಡೆಯಲು ಅವಕಾಶ.

ಸ್ನೇಹಿತರೆ ಸಾಲದ ಮರುಪಾವತಿ ಯಾದ ನಂತರ ಬ್ಯಾಂಕುಗಳ ಗರಿಷ್ಠ 7ನೇ ಕೆಲಸದ ದಿನದೊಳಗೆ ಅಡವಿಟ್ಟ ಚಿನ್ನ ಅಥವಾ ಬೆಳ್ಳಿಯನ್ನು ಗ್ರಾಹಕರಿ ಹಿಂದಿರುಗಿಸಬೇಕಾಗುತ್ತದೆ. ವಿಳಂಬವಾದರೆ ಬ್ಯಾಂಕುಗಳು ಪ್ರತಿ ದಿನಕ್ಕೆ 5000ವನ್ನು ನೀಡಬೇಕು.

 

Gold loan ನನ್ನ ಮತ್ತು ಬೆಳೆಯ ಮೇಲೆ ಸಾಲದ ಮಿತಿಗಳು ಈ ರೀತಿಯಾಗಿವೆ.

ಚಿನ್ನದ ಆಭರಣಗಳು :- ಗರಿಷ್ಠ 1  ಕಿಲೋ ಗ್ರಾಂ ವರೆಗೂ.

ಚಿನ್ನದ ನಾಣ್ಯಗಳು :- ಗರಿಷ್ಠ 50 ಗ್ರಾಂ ವರೆಗೂ ಮಿತಿ ಇದೆ.

ಬೆಳ್ಳಿ ಆಭರಣಗಳು :- ಗರಿಷ್ಠ 10 ಕಿಲೋಗ್ರಾಂ ವರೆಗೂ ಮಿತಿ ಇದೆ.

ಬೆಳ್ಳಿ ನಾಣ್ಯಗಳು :- ಗರಿಷ್ಠ 500 ಗ್ರಾಂ ವರೆಗೂ ಮಿತಿ ಇದೆ.

Gold loan
Gold loan

 

ಚಿನ್ನ ಹಾನಿ ಅಥವಾ ನಷ್ಟದ ಸಂದರ್ಭದಲ್ಲಿ ಪೂರ್ಣ ಪರಿಹಾರ.

ಸ್ನೇಹಿತರೆ ಅಡವಿಟ್ಟ ಚಿನ್ನ ಡ್ಯಾಮೇಜ್ ಆದರೆ ಅಥವಾ ಕಳೆದುಕೊಂಡರೆ ಬ್ಯಾಂಕುಗಳು ಗ್ರಾಹಕರಿಗೆ ಪೂರ್ಣ ಪರಿಹಾರ ನೀಡಬೇಕಾಗುತ್ತದೆ.

 

Gold loan ಹೊಸ ನಿಯಮಗಳು ಯಾವಾಗ ಜಾರಿಗೆ ಬರುತ್ತದೆ.

ಸ್ನೇಹಿತರೆ ನಿಯಮಗಳು 1 ಏಪ್ರಿಲ್ 2026 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ RBI ಅಧಿಕೃತ ವೆಬ್ಸೈಟ್ ಗೆ  ಭೇಟಿ ನೀಡಿ.

 

ಈ ಬದಲಾವಣೆಗಳು ಚಿನ್ನದ ಸಾಲ ಪಡೆಯುವ ಪ್ರಕ್ರಿಯೆಗಳನ್ನು ಹೆಚ್ಚು ಸುಲಭವಾಗಿ ಗ್ರಾಹಕರ ಹಿತರಕ್ಷಣೆಗೆ ದಾಳಿ ಮಾಡಿಕೊಡುತ್ತದೆ ಎಂದು ಹೇಳಬಹುದು.

Leave a Comment