Women loan subsidy : ಮಹಿಳೆಯರಿಗಾಗಿ ಇರುವ ಸರ್ಕಾರದ ಸಾಲ ಮತ್ತು ಸಬ್ಸಿಡಿ ಯೋಜನೆಗಳು..! ಇಲ್ಲಿದೆ ಕಂಪ್ಲೀಟ್ ವಿವರ.
ಮಹಿಳೆಯರಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಅಭಿವೃದ್ಧಿ ನಿಗಮವು ಹಲವು ಸಾಲ ಮತ್ತು ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ. Women loan subsidy :- ಮಹಿಳೆಯರನ್ನು ಆರ್ಥಿಕವಾಗಿ ಸುಭದ್ರವಾಗಿ ಇಡಲು ಉದ್ಯೋಗ ಮತ್ತು ಉದ್ಯಮಿ ಕ್ಷೇತ್ರಗಳಿಗೆ ಸೆಳೆದು ಅವರಿಗೆ ಸ್ವತಂತ್ರ ಬದುಕಲು ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಅಭಿವೃದ್ಧಿ ನಿಗಮ ( Karnataka state women’s development corporation ) ಹಲವು ಸಾಲ ಮತ್ತು ಸಹಾಯಧನ … Read more