SBI RECRUITMENT 2025 : SBI ಪಿಓ 541 ಖಾಲಿ ಹುದ್ದೆಗಳಿಗೆ ಅರ್ಜಿ ಆರಂಭ..! 84,000 ದಿಂದ 85,000 ವರೆಗೂ ಸಂಬಳವಿದೆ.!
SBI RECRUITMENT 2025 : SBI ಪಿಓ 541 ಖಾಲಿ ಹುದ್ದೆಗಳಿಗೆ ಅರ್ಜಿ ಆರಂಭ..! 84,000 ದಿಂದ 85,000 ವರೆಗೂ ಸಂಬಳವಿದೆ.! ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ 541 ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಾರಂಭ ಮಾಡಲಾಗಿದೆ 2025 -26 ಆರ್ಥಿಕ ವರ್ಷಕ್ಕಾಗಿ ನಡೆಸಲಾಗದ ನೇಮಕಾತಿ ಯಾಗಿದೆ. ಆಸಕ್ತ ಉಳ್ಳ ಅಭ್ಯರ್ಥಿಗಳು 24 ಜೂನ್ 2025 ರಿಂದ ಜುಲೈ 14 2025 … Read more